1. ದಿನಾಂಕ 23-11-2019 ರ ಶನಿವಾರ ಸಂಜೆ 7:00 ಗಂಟೆಗೆ ಸರಿಯಾಗಿ ಇನಿಹಾ ನೆಟ್ ಸಂಸ್ಥೆಗೆ ಹಾಜರಾಗಬೇಕು. ರಾತ್ರಿ 8 ಗಂಟೆಗೆ ಪದ್ಮುಂಜದಿಂದ ಹೊರಡುವುದು.
2. ಪ್ರವಾಸಕ್ಕೆ ಬರುವಾಗ ಹೆಚ್ಚುವರಿ 1 ಬಗೆಯ ಉಡುಪುಗಳನ್ನು ತರಬೇಕು. ಬೆಳಗ್ಗೆ ಫ್ರೆಶ್ ಅಪ್ ಆಗಿ ಧರಿಸಲು.
3. ಗ್ಯಾಸ್ಟಿಕ್, ಜ್ವರ, ತಲೆನೋವು ಮತ್ತು ವಾಂತಿ ಮುಂತಾದವುಗಳಿಗೆ ಬೇಕಾದ ಔಷಧಿ ಮಾತ್ರೆಗಳನ್ನು (ವೈದ್ಯರು ಸೂಚಿಸಿದ್ದು ಮಾತ್ರ) ತಂದರೆ ಉತ್ತಮ
4. ಬಿಸಿನೀರು ಹಾಗೂ ಗ್ಲೂಕೋಸ್ ನ್ನು ಬರುವಾಗ ತರಬೇಕು.
5. ಚಳಿಗೆ ಸ್ವೆಟರ್, ಹಗುರದ ಕಂಬಳಿ ಟವಲ್ ಮುಂತಾದವುಗಳನ್ನು ತನ್ನಿ
6. ಪ್ರಯಾಣದ ವೇಳೆಗೆ ಏನಾದರೂ ತುರ್ತು ಅವಶ್ಯಕತೆ ಬೇಕಾದಲ್ಲಿ ತಕ್ಷಣ ಸಂಸ್ಥೆಯ ಸಿಬ್ಬಂದಿಗೆ ಮಾಹಿತಿ ನೀಡಿರಿ.
7. ರಾತ್ರಿ ವೇಳೆ ಬಸ್ ನ್ನು ನಿಲ್ಲಿಸಿ ಡ್ರೈವರ್ ಟೀ/ಕಾಫಿ ಕುಡಿಯಲು ಹೋಗಿದ್ದ ವೇಳೆಗೆ ಬಸ್ಸಿನಿಂದ ಇಳಿಯಬಾರದು. ಸಂಸ್ಥೆಯ ಸಿಬ್ಬಂದಿಗೆ ಮಾಹಿತಿ ನೀಡದೆ ಬಸ್ಸಿನಿಂದ ಇಳಿಯುವಂತಿಲ್ಲ.
8. ಸೋಮವಾರ ಅಂದರೆ 25-11-2019 ರಂದು ಬೆಳಗ್ಗೆ 4 ಗಂಟೆಗೆ ಪದ್ಮುಂಜ ತಲುಪಲಿದ್ದೇವೆ.

No comments:
Post a Comment